ಕಾಯುತಿಹ ಹಗಲಿರುಳು ದೇಶವನು ಎಡಬಿಡದೆ ಕಾಯುವನು ಜೀವದಾ ಹಂಗನವ ತೊರೆದು ಕಾಯುವುದ ಮರೆತರವ ನಮಗಿಲ್ಲ ರಕ್ಷಣೆಯು ಕಾಯುವಲಿ ದೇವನವ ಮರುಳಾತ್ಮನೇ !! 1 !!
ಕಾಯುತಿಹ ಹಗಲಿರುಳು ದೇಶವನು ಎಡಬಿಡದೆ
ಕಾಯುವನು ಜೀವದಾ ಹಂಗನವ ತೊರೆದು
ಕಾಯುವುದ ಮರೆತರವ ನಮಗಿಲ್ಲ ರಕ್ಷಣೆಯು
ಕಾಯುವಲಿ ದೇವನವ ಮರುಳಾತ್ಮನೇ !! 1 !!
ಕೂಡಿರುವ ಭಾವವದು ಸುಂದರವು ದಾಂಪತ್ಯಕೂಡುವುದು ಮಾನಸಿಕ ಹೊಂದಿಕೆಯ ಬದುಕುಕೂಡುತಲಿ ಬಾಳುವುದ ರೂಢಿಸುವ ಜೀವನವುಕೂಡಿಸುವ ದೇವನವ ಮರುಳಾತ್ಮನೆ !! 2 !!
ಕೂಡಿರುವ ಭಾವವದು ಸುಂದರವು ದಾಂಪತ್ಯ
ಕೂಡುವುದು ಮಾನಸಿಕ ಹೊಂದಿಕೆಯ ಬದುಕು
ಕೂಡುತಲಿ ಬಾಳುವುದ ರೂಢಿಸುವ ಜೀವನವು
ಕೂಡಿಸುವ ದೇವನವ ಮರುಳಾತ್ಮನೆ !! 2 !!
ಕಾಯುತಿಹ ಹಗಲಿರುಳು ದೇಶವನು ಎಡಬಿಡದೆ ಕಾಯುವನು ಜೀವದಾ ಹಂಗನವ ತೊರೆದು ಕಾಯುವುದ ಮರೆತರವ ನಮಗಿಲ್ಲ ರಕ್ಷಣೆಯು ಕಾಯುವಲಿ ದೇವನವ ಮರುಳಾತ್ಮನೇ !! 1 !! ಕೂಡಿರುವ ಭಾವ...
No comments:
Post a Comment