Thursday, 3 August 2023



 

ಕಾಯುತಿಹ ಹಗಲಿರುಳು ದೇಶವನು ಎಡಬಿಡದೆ 
ಕಾಯುವನು ಜೀವದಾ ಹಂಗನವ ತೊರೆದು 
ಕಾಯುವುದ ಮರೆತರವ ನಮಗಿಲ್ಲ ರಕ್ಷಣೆಯು 
ಕಾಯುವಲಿ ದೇವನವ ಮರುಳಾತ್ಮನೇ !! 1 !!



ಕೂಡಿರುವ ಭಾವವದು ಸುಂದರವು ದಾಂಪತ್ಯ

ಕೂಡುವುದು ಮಾನಸಿಕ ಹೊಂದಿಕೆಯ ಬದುಕು

ಕೂಡುತಲಿ ಬಾಳುವುದ ರೂಢಿಸುವ ಜೀವನವು

ಕೂಡಿಸುವ ದೇವನವ ಮರುಳಾತ್ಮನೆ !! 2 !!

 

  ಕಾಯುತಿಹ ಹಗಲಿರುಳು ದೇಶವನು ಎಡಬಿಡದೆ  ಕಾಯುವನು ಜೀವದಾ ಹಂಗನವ ತೊರೆದು  ಕಾಯುವುದ ಮರೆತರವ ನಮಗಿಲ್ಲ ರಕ್ಷಣೆಯು  ಕಾಯುವಲಿ ದೇವನವ ಮರುಳಾತ್ಮನೇ !! 1 !! ಕೂಡಿರುವ ಭಾವ...